Father Kills daughter

ಬೀದರ್: ನೀನು ಏನೇ ಹೇಳಿದ್ರೂ, ನಾನು ಮದುವೆಯಾಗೋದು ಅವನನ್ನೆ ಎಂದ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಂದ ತಂದೆ!
ಮೃತಳನ್ನು 18 ವರ್ಷದ ಮೋನಿಕಾ ಮೋತಿರಾಮ ಜಾಧವ್ ಎಂದು ಗುರುತಿಸಲಾಗಿದೆ. ತಂದೆ ಮೋತಿರಾಮ ಮಗಳನ್ನು ಕೊಲೆ ಮಾಡಿ ಸದ್ಯ ತಲೆಮರೆಸಿಕೊಂಡಿದ್ದಾರೆ.

ಕಾಶ್ಮೀರ: ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ವ್ಯಕ್ತಿ ಮನಸ್ಸು ಬದಲಿಸಿ ಕಣ್ಮುಂದೆ ಬಂದ ಮಗಳ ಕತ್ತು ಸೀಳಿ ಕೊಲೆ!
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ 8 ವರ್ಷದ ಮಗುವಿನ ಭೀಕರ ಹತ್ಯೆ ನಡೆದ ಐದು ದಿನಗಳ ನಂತರ ಪೊಲೀಸರು ತನಿಖೆಯಲ್ಲಿ ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

