ದೇಶDhurandhar 2 ನೋಡುತ್ತಿದ್ದಾಗ ಮಗಳಿಗೆ ಯುವಕನಿಂದ ಕಿರುಕುಳ; ಥಿಯೇಟರ್ನಿಂದ ಹೊರಗೆಳೆದು ಬುದ್ಧಿ ಕಲಿಸಿದ ತಂದೆ; Video!
ಉತ್ತರ ಪ್ರದೇಶದ ಕಾನ್ಪುರದ ಚಿತ್ರಮಂದಿರದಲ್ಲಿ Dhurandhar 2 ಸಿನಿಮಾ ನೋಡಲು ಮಗಳೊಂದಿಗೆ ಬಂದಿದ್ದಾಗ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ್ದರಿಂದ ಕೆರಳಿದ ತಂದೆ ಆತನನ್ನು ಹೊರಗೆ ಕರೆತಂದು ಪಾಠ ಕಲಿಸಿದ್ದಾರೆ.