ಜೀವನಶೈಲಿಸರಿಯಾದ ರೀತಿಯಲ್ಲಿ ಉಪವಾಸ ಮಾಡುವುದು ನಿಮ್ಮ ದೇಹಕ್ಕೆ ಪ್ರಯೋಜನಕಾರಿ!
ಸರಿಯಾದ ರೀತಿಯಲ್ಲಿ ಉಪವಾಸ ಮಾಡುವುದರಿಂದ ದೇಹಕ್ಕೆ ತುಂಬಾ ಪ್ರಯೋಜನ. ಆದರೆ, ಉಪವಾಸದ ಹೊಸ ಶೈಲಿಗಳು ಸಮಸ್ಯೆಯನ್ನು ಸೃಷ್ಟಿಸಬಹುದು. ವಿಶೇಷವಾಗಿ ಜನರು ಉಪವಾಸ ವೇಳಾಪಟ್ಟಿಗಳನ್ನು ಕುರುಡಾಗಿ ಮತ್ತು ಯಾವುದೇ ಸಂಶೋಧನೆಯಿಲ್ಲದೆ ಅನುಸರಿಸುತ್ತಿದ್ದರೆ, ಸಮಸ್ಯೆಗಳು ಕಟ್ಟಿಟ್ಟ ಬುತ್ತಿ.