ಕ್ರಿಕೆಟ್181.6 kph: ಜಗತ್ತಿನ ಅತೀ ವೇಗದ ಎಸೆತ Adelaide ನಲ್ಲಿ ದಾಖಲು; ಭಾರಿ ಸದ್ದು ಮಾಡುತ್ತಿದೆ Mohammed Siraj ಬೌಲಿಂಗ್!
ಪಿಂಕ್ ಬಾಲ್ ಟೆಸ್ಟ್ ನ ಮೊದಲ ದಿನದಾಟದ ವೇಳೆ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ವೇಳೆ ಮಹಮದ್ ಸಿರಾಜ್ ಎಸೆದ ಎಸೆತವೊಂದು 181.6kph ಎಂದು ದಾಖಲಾಗಿದ್ದು, ಇದು ಜಗತ್ತಿನ ಅತೀ ವೇಗದ ಎಸೆತವಾಗಿದೆ.!