fastest bowler

8 ತಿಂಗಳು ಕಾದಿದ್ದಕ್ಕೂ ಫಲ: ಟಿ20ಯಲ್ಲಿ ವೇಗವಾಗಿ 100 ವಿಕೆಟ್ ಪಡೆದ ಮೊದಲ ಭಾರತೀಯ ಅರ್ಶ್ದೀಪ್ ಸಿಂಗ್!
2025ರ ಏಷ್ಯಾ ಕಪ್ನಲ್ಲಿ ಓಮನ್ ವಿರುದ್ಧ ಟೀಮ್ ಇಂಡಿಯಾ 21 ರನ್ಗಳಿಂದ ಜಯಗಳಿಸಿತು. ಈ ಪಂದ್ಯದಲ್ಲಿ ತಮ್ಮ 100ನೇ ಟಿ20 ವಿಕೆಟ್ ಗಳಿಸಿದ ಅರ್ಶ್ದೀಪ್ ಸಿಂಗ್ಗೆ ಈ ಪಂದ್ಯ ಸ್ಮರಣೀಯವಾಗಿತ್ತು.

ಲಂಕಾ ವಿರುದ್ಧದ ಪಂದ್ಯ: ದಾಖಲೆ ನಿರ್ಮಿಸಿದ ರವೀಂದ್ರ ಜಡೇಜಾ
ಅತ್ಯಂತ ವೇಗವಾಗಿ 150 ವಿಕೆಟ್ ಗಳನ್ನು ಗಳಿಸಿದ 2 ನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ.

