ಕ್ರಿಕೆಟ್ವೇಗದ ಬೌಲಿಂಗ್ ಗೆ ಫಿಟ್ ನೆಸ್ ಮುಖ್ಯ: ಇಶಾಂತ್ ಶರ್ಮಾ
ವೇಗದ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಫಿಟ್ನೆಸ್ ಬಹಳ ಮುಖ್ಯ ಮತ್ತು ಅದಕ್ಕಾಗಿಯೇ ಭಾರತೀಯ ವೇಗದ ಬೌಲರ್ಗಳು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.