ದೇಶಮತ ಹಾಕಲು ಬಂದವನ ತಪ್ಪಾಗಿ ತಿಳಿದು ಮಾನವ ಗುರಾಣಿಯಾಗಿ ಕಾರಿಗೆ ಕಟ್ಟಿದರೇ ಸೈನಿಕರು!
ಸಾಕಷ್ಟು ಟೀಕೆ ಹಾಗೂ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದ ಕಾಶ್ಮೀರದ ಮಾನವ ಗುರಾಣಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸೇನಾ ವಾಹನಕ್ಕೆ ಕಟ್ಟಿಹಾಕಿದ್ದ ವ್ಯಕ್ತಿ ಆ ದಿನ ಬೆಳಿಗ್ಗೆ ಮತ ಚಲಾಯಿಸಲು ಹೋಗಿದ್ದ ಎಂದು ಪೊಲೀಸರ ತನಿಖಾ...