ದಕ್ಷಿಣ ಕೊಡಗಿನ ಕುರ್ಚಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ತಮ್ಮ ಭತ್ತದ ಗದ್ದೆಯನ್ನು ರಕ್ಷಿಸಲು ರೈತ ಮತ್ತು ಅವರ ಪತ್ನಿ ರಾತ್ರಿಯಿಡೀ ನಿದ್ದೆಯಿಲ್ಲದೆ ಕಾದು ಕುಳಿತ ಘಟನೆ ನಡೆದಿದೆ.