ಕೃಷಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ, ಕೃಷಿ ಕ್ಷೇತ್ರದ ನಾಯಕನೆಂಬ ಗುಜರಾತ್ ಸರ್ಕಾರದ ಪ್ರತಿಪಾದನೆಯ ಬಗ್ಗೆ ಈಗ ಪ್ರಶ್ನೆಗಳೆದ್ದಿವೆ. ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ಇಂಥಹದ್ದೊಂದು ಪ್ರಶ್ನೆ ಮೂಡಿಸಿದೆ.