ರಾಜ್ಯ'ಮೋದಿ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಬಿಜೆಪಿಯವರು ಹೇಳಲಿ, ಯಾರು ಬೇಡ ಅಂದವರು?: ಪ್ರಿಯಾಂಕ್ ಖರ್ಗೆ; Video
ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳನ್ನು, ವಿಬಿ ಜಿ ರಾಮ್ ಜಿ ಕಾರ್ಯಕ್ರಮಗಳು, ಜಲಜೀವನ್ ಮಿಷನ್, ರೈತರ ಸಾಲ ಮನ್ನಾ ಹೀಗೆ ಮೋದಿಯವರ ಹೆಸರು ಇರುವ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ನಾವು ಹಣ ಕೊಡಬೇಕು ಅಂತಾದರೆ ಮಾಡೋಣ ಹಾಗಾದರೆ ಇವರು ಏನು ಮಾಡುತ್ತಾರೆ ಎಂದು ಕೇಳಿದರು.