ರಾಜ್ಯರಾಜ್ಯದ ಹೊಲಗದ್ದೆಗಳಲ್ಲಿರುವ ಎಲ್ಲ ರೈತರ ಮನೆಗಳಿಗೆ ನಿರಂತರ ವಿದ್ಯುತ್: ಸಚಿವ ಕೆಜೆ ಜಾರ್ಜ್
ಸದ್ಯ ಫಾರ್ಮ್ಹೌಸ್ಗಳಿಗೆ ಏಳು ಗಂಟೆಗಳ 3-ಫೇಸ್ ವಿದ್ಯುತ್ ಸಿಗುತ್ತಿದೆ. ದಿನದ ಉಳಿದ ಅವಧಿಯಲ್ಲಿ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಸಿಂಗಲ್ ಫೇಸ್ ಓಪನ್ ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ನೀಡಲಾಗುತ್ತಿದೆ ಎಂದರು.