ದೇಶಲಖಿಂಪುರ ಖೇರಿ: ಅಧಿಕಾರಿಗಳ ಭೇಟಿ ಬಳಿಕ ರೈತರ ಪ್ರತಿಭಟನೆ ಅಂತ್ಯ, ದೆಹಲಿಯಲ್ಲಿ ಎಸ್ಕೆಎಂ ಸಭೆ
ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸುವುದು ಮತ್ತು ಎಂಎಸ್ಪಿ ಖಾತರಿಪಡಿಸುವ ಕಾನೂನು ಜಾರಿಗೆ ಒತ್ತಾಯಿಸಿ ರೈತರು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಅಂತ್ಯವಾಗಿದೆ.