ಬ್ಯಾಂಕುಗಳು ರೈತರಿಗೆ ಭೂಮಿಯ ಮೌಲ್ಯದ ಶೇ.75ರಷ್ಟು ಕೃಷಿ ಸಾಲ ನೀಡಬೇಕು, ರೈತರ ಪುತ್ರರನ್ನು ವಿವಾಹವಾಗುವ ಹುಡುಗಿಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.20 ಮೀಸಲಾತಿ ನೀಡಬೇಕು ಎಂದು ಮನವಿ ಮಡಿದರು.