ದೇಶಹರ್ಯಾಣ, ಜಮ್ಮು-ಕಾಶ್ಮೀರ ಚುನಾವಣೆ ಹೊಸ್ತಿಲು: ಕೇಂದ್ರ ಸರ್ಕಾರ 7 ರೈತಪರ ಯೋಜನೆಗಳಿಗೆ ಅಸ್ತು
ಈ ಕುರಿತು ನಿನ್ನೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನ್ ವೈಷ್ಣವ್, ಡಿಜಿಟಲ್ ಅಗ್ರಿಕಲ್ಚರ್ ಮಿಷನ್ನ ಉದ್ದೇಶವು ಮಣ್ಣಿನ ವಿವರ, ಡಿಜಿಟಲ್ ಬೆಳೆ ಅಂದಾಜು ಮತ್ತು ಇಳುವರಿ ವಿಧಾನಕ್ಕೆ ಸಂಬಂಧಿಸಿದ ಡಿಜಿಟಲ್ ಅಂಕಿಅಂಶವನ್ನು ರಚಿಸುವುದಾಗಿದೆ.