ದೇಶವರ್ಷಾಂತ್ಯಕ್ಕೆ ಮುನ್ನ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಲಿದೆ ಎಂಬ ಭರವಸೆ ಇದೆ: ಕೇಂದ್ರ ಸಚಿವ ತೋಮರ್
ಹೊಸ ವರ್ಷಕ್ಕೆ ಮುನ್ನ ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟವನ್ನು ಶಾಂತಗೊಳಿಸುವ ಭರವಸೆಯನ್ನು ಸರ್ಕಾರ ಹೊಂದಿದೆ, ಬಿಕ್ಕಟ್ಟನ್ನು ಬಗೆಹರಿಸಲುವಿವಿಧ ಗುಂಪುಗಳೊಂದಿಗೆ ಅನೌಪಚಾರಿಕ ಸಂವಾದವನ್ನು ಮುಂದುವರಿಸುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಇದೇ ವೇಳೆ ಕಾಯ್ದೆಗಳ ರದ್ದತಿಗೆ ಬದಲಾಗಿ ಇನ್ನಿತರೆ ರೀತಿಗಳಿಂದ ರೈತರಿಗೆ ಅನುಕೂಲ