ರಾಜ್ಯಶಾಸಕ ತನ್ವೀರ್ ಸೇಠ್ಗೆ ಚೂರಿ ಇರಿತ: ವಿಐಪಿಯನ್ನು ಕೊಂದು ಫೇಮಸ್ ಆಗ್ತೀನಿ: ಸ್ನೇಹಿತರ ಬಳಿ ಹೇಳಿಕೊಂಡಿದ್ದ ಫರಾನ್
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೆ ಚೂರಿ ಇರಿದಿದ್ದ ಆರೋಪಿ ಫರಾನ್ ಗೆ ದಿಢೀರ್ ಅಂತಾ ಫೇಮಸ್ ಆಗಬೇಕು ಎಂಬ ಹುಚ್ಚಿನಲ್ಲಿ ಈ ರೀತಿ ಮಾಡಿದ್ದಾನೆ ಎಂಬ ಸ್ಫೋಟಕ ವಿಚಾರ ಇದೀಗ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.