ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈಲ್ವೆ ಇಲಾಖೆಯ ಸಮಸ್ಯೆಯನ್ನು ಅರಿತಿರುವ ಹಿರಿಯ ನಾಗರಿಕರು ತಮಗಾಗಿ ನೀಡಲಾಗುವ ಸಬ್ಸಿಡಿಯನ್ನು ಬಿಟ್ಟುಕೊಡುತ್ತಿದ್ದಾರೆ.