ರಾಜ್ಯದಕ್ಷಿಣ ಕನ್ನಡದಲ್ಲಿ ಆಟೋ ದರ ಪರಿಷ್ಕರಣೆ; ಸೆಪ್ಟೆಂಬರ್ 1ರಿಂದಲೇ ಜಾರಿ; ಕನಿಷ್ಠ ದರ 40 ರೂ ನಿಗದಿ..!
ಹೊಸ ದರದಂತೆ, ಮೊದಲ 1.5 ಕಿ.ಮೀ.ಗೆ ರೂ.40 ಪಾವತಿಸಬೇಕು. ಈ ದರದಲ್ಲಿ ಗರಿಷ್ಠ ಮೂವರು ಪ್ರಯಾಣಿಕರು ಪ್ರಯಾಣಿಸಬಹುದು. 1.5 ಕಿ.ಮೀ. ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್ಗೆ ರೂ.20 ದರ ನಿಗದಿಪಡಿಸಲಾಗಿದೆ.