ರಾಜ್ಯಬೆಂಗಳೂರು: ಫ್ಯಾನ್ಸಿ ನಂಬರ್ ಆಸೆಗೆ ಬಿದ್ದು 64,000 ರೂ. ಕಳೆದುಕೊಂಡ ಎಂಜಿನಿಯರ್!
ನಿಮಗೆ ಇಷ್ಟವಾಗಿರುವ ಫ್ಯಾನ್ಸಿ ಮೊಬೈಲ್ ಸಂಖ್ಯೆ ಕೊಡಿಸುವುದಾಗಿ ಸಿವಿಲ್ ಎಂಜಿನಿಯರ್ ಒಬ್ಬನ ಮೊಬೈಲ್ ಗೆ ಸಂದೇಶ ಕಳಿಸಿದ್ದ ಸೈಬರ್ ಕಳ್ಳರು ಆತನಿಂದ ಬರೋಬ್ಬರಿ 64,000 ರು. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.