ರಾಜ್ಯFan ಪೇಜ್ ತೆರೆದು ರೌಡಿ ಸಂಸ್ಕೃತಿ ಉತ್ತೇಜಿಸಲು ಯತ್ನ: 8 ಮಂದಿ ವಿರುದ್ಧ ರೌಡಿಶೀಟ್ ತೆರೆದು ಬಿಸಿ ಮುಟ್ಟಿಸಿದ ಪೊಲೀಸರು..!
ಬೆಂಗಳೂರು ದಕ್ಷಿಣ ವಿಭಾಗದಲ್ಲಿನ ರೌಡಿಶೀಟರ್ ಆಗಿರುವ ವಿಲ್ಸನ್ ಗಾರ್ಡನ್ ನಾಗ ಮತ್ತು ಮೃತ ರೌಡಿಶೀಟರ್ ಸಿದ್ಧಾಪುರ ಮಹೇಶನ ತರಹೇವಾರಿ ವೀಡಿಯೋ, ಫೋಟೋಗಳಿಗೆ ಸಿನಿಮಾ ಡೈಲಾಗ್ಗಳನ್ನು ಸೇರಿಸುತ್ತಿದ್ದ ಆರೋಪಿಗಳು, ಅವುಗಳಿಗೆ ಬಾಸ್, ಕಿಂಗ್, ಅಣ್ಣ ಎಂದು ಶೀರ್ಷಿಕೆ ನೀಡಿ ಹೀರೋಗಳಾಗಿ ಬಿಂಬಿಸುತ್ತಿದ್ದರು.