ಬಾಲಿವುಡ್ನಡುರಸ್ತೆಯಲ್ಲೇ ಪೂನಂ ಪಾಂಡೆಗೆ ಬಲವಂತವಾಗಿ ಚುಂಬಿಸಲು ಯುವಕನಿಂದ ಯತ್ನ: ನಟಿಯನ್ನೇ ಟ್ರೋಲ್ ಮಾಡಿದ ನೆಟ್ಟಿಗರು, ವಿಡಿಯೋ!
ಪೂನಂ ಪಾಂಡೆ ಅವರ ಈ ವಿಡಿಯೋವನ್ನು ವೈರಲ್ ಭಯಾನಿ ಅವರ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಪೂನಂ ಪಾಂಡೆ ಕೆಂಪು ಬಣ್ಣದ ಡ್ರೆಸ್ ಧರಿಸಿ ನಿಂತಿರುವುದನ್ನು ನೀವು ನೋಡಬಹುದು.