ವಿದೇಶJapan: ದಿನನಿತ್ಯ ನೂರಕ್ಕೂ ಹೆಚ್ಚು ಬಾರಿ ಕರೆ; ಬೇಸತ್ತ ಪತ್ನಿ ದೂರು; ಪತಿ ಬಂಧನ!
ಸಂಗಾತಿಯನ್ನು ನಿರ್ಲಕ್ಷಿಸುವುದು ತಪ್ಪು, ಏಕೆಂದರೆ ಅದು ಸಂಬಂಧದಲ್ಲಿ ವಿವಿಧ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂತೆಯೇ ಸಂಗಾತಿ ಕುರಿತ ಅತಿಯಾದ ಕಾಳಜಿಯು ಸಹ ಸಮಸ್ಯೆಯಾಗಬಹುದು. ವಿಶೇಷವಾಗಿ ಆ ಕಾಳಜಿಯು ಒಂದು ನಿರ್ದಿಷ್ಟ ಗಡಿ ದಾಟಿದರೆ, ಅದು ಸಂಪೂರ್ಣ ವಿಭಿನ್ನ ಸಮಸ್ಯೆಗೆ ಕಾರಣವಾಗುತ್ತದೆ..