ವಿದೇಶವಿಶ್ವದ ಅತ್ಯುತ್ತಮ 'ಕುಟುಂಬ ಸ್ನೇಹಿ' ದೇಶಗಳ ಯುನಿಸೆಫ್ ಪಟ್ಟಿ ಬಿಡುಗಡೆ!
ಸಂಯಕ್ತ ರಾಷ್ಟ್ರಗಳ ಮಕ್ಕಳ ನಿಧಿ - ಯುನಿಸೆಫ್ ಮಕ್ಕಳ ಬಾಲ್ಯದ ಬೆಳವಣಿಗೆಗೆ ಉತ್ತೇಜನ ದೊರಕುತ್ತಿರುವ ಅತ್ಯುತ್ತಮ ಕುಟುಂಬ ಸ್ನೇಹಿ ನಿಯಮ ಹಾಗೂ ಉತ್ತಮವಲ್ಲದ ನಿಯಮಗಳನ್ನು ಹೊಂದಿರುವ ದೇಶಗಳ ನೂತನ ಪಟ್ಟಿ ಬಿಡುಗಡೆಗೊಳಿಸಿದೆ.