ದೇಶವಿಶೇಷ ಪ್ಯಾಕೇಜ್ ನೀಡುವುದಾಗಿ ಸಿಎಂ ಭರವಸೆ; ಮರು ಮತದಾನದಿಂದ ಹಿಂದೆ ಸರಿದಿದ್ದೇನೆ: TMC ಅಭ್ಯರ್ಥಿ ಜಹಾಂಗೀರ್ ಖಾನ್
ಏಪ್ರಿಲ್ 29 ರಂದು ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಫಾಲ್ತಾ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಚುನಾವಣಾ ಅಕ್ರಮಗಳು ನಡೆದಿವೆ ಎಂಬ ಆರೋಪದ ನಂತರ ಮರುಚುನಾವಣೆಗೆ ಆದೇಶಿಸಲಾಯಿತು.