ದೇಶಮುಂದೆ ಬಾವಿ, ಹಿಂದೆ ಪೊಲೀಸರು: ಆಗಿದ್ದಾಗಲಿ ಅಂತ ಕತ್ತಲೆಯಲ್ಲಿ ಬಾವಿಗೆ ಬಿದ್ದ ಮೂವರು ಜೂಜುಕೋರರ ಸಾವು
ವರ್ತೇಜ್ ಪೊಲೀಸ್ ಠಾಣೆ ವ್ಯಾಪ್ತಿಯ ಉಖರ್ಲಾ ಗ್ರಾಮದ ಗಡಿಯಲ್ಲಿ ರಾತ್ರಿ ವೇಳೆ ಬಾವಿಗೆ ಬಿದ್ದು ಮೂವರು ಜೂಜುಕೋರರು ಸಾವನ್ನಪ್ಪಿದ್ದಾರೆ. ಮೃತರನ್ನು ರಾಹುಲ್ ಪೋಪಟ್ ಚೌಹಾಣ್, ಅಜಿತ್ಸಿಂಗ್ ಬುದ್ಧಭಾಯಿ ಸಿಂಧು ಮತ್ತು ನಿಲೇಶ್ ಬಿಜಲ್ ದಾಭಿ ಎಂದು ಗುರುತಿಸಲಾಗಿದೆ.