ದೇಶರು.10 ಲಕ್ಷ ಮೌಲ್ಯದ ಸೂಟು ಧರಿಸುವ ಮೋದಿ ಫಕೀರ ಹೇಗಾಗುತ್ತಾರೆ?: ಕೇಜ್ರಿವಾಲ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಫಕೀರನೆಂದು ಕರೆದುಕೊಳ್ಳುತ್ತಾರೆ, ಆದರೆ, ರು.10 ಲಕ್ಷ ಮೌಲ್ಯದ ಸೂಟು ಧರಿಸಿ ವಿಶ್ವದೆಲ್ಲೆಡೆ ಪ್ರವಾಸ ಮಾಡುತ್ತಾರೆಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು...