fake swamiji

ಬೆಂಗಳೂರು: ಸ್ವಾಮೀಜಿ ವೇಷದಲ್ಲಿ ಬಂದು ಕೈಚಳಕ; ಗರ್ಭಿಣಿ ಮಹಿಳೆಗೆ 'ಸಾವಿನ ಕಂಟಕ' ಎಂದು ಹೆದರಿಸಿ ಚಿನ್ನಾಭರಣ ದೋಚಿದ ಖದೀಮ!
ಉಷಾ ಎಂಟು ತಿಂಗಳ ಗರ್ಭಿಣಿಯಾಗಿರುವುದನ್ನು ಗಮನಿಸಿ, ಮನೆಗೆ ದೋಷವಿದೆ ಎಂದು ನಂಬಿಸಿದ್ದಾನೆ. ನಂತರ ನನಗೆ ಯಾವುದೇ ಹಣ ಬೇಡ, ನಾನು ಉಚಿತವಾಗಿ ಪೂಜೆ ಮಾಡುತ್ತೇನೆ ಎಂದು ಹೇಳಿ ಮನೆಯೊಳಗೆ ಪ್ರವೇಶಿಸಿದ್ದಾನೆ.

ಬೆಂಗಳೂರು: 27 ಕೋಟಿ ರೂ. ವಂಚಿಸಿದ್ದ ನಕಲಿ ಸ್ವಾಮಿ ಬಂಧನ
ಕೌಟುಂಬಿಕ ಸಮಸ್ಯೆ ಬಗೆಹರಿಸುವುದಾಗಿ ಮಹಿಳೆಗೆ 27 ಕೋಟಿ ರೂ. ವಂಚಿಸಿ ನಾಪತ್ತೆಯಾಗಿದ್ದ ಕೋಲಾರದ ನಕಲಿ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಹಿಂದಿನ ಜನ್ಮದಲ್ಲಿ ನಾವು 'ಗಂಡ-ಹೆಂಡತಿ' ಬುರುಡೆ ಬಿಟ್ಟು 30 ಲಕ್ಷ ದೋಚಿದ್ದ ಸ್ವಾಮೀಜಿಗೆ ಥಳಿತ!
ಒಂದು ಮಗುವಿನ ತಂದೆಯಾಗಿರುವ ಸ್ವಾಮೀಜಿಯೊಬ್ಬ ಯುವತಿಯೋರ್ವಳ ಬಳಿ ನಂದು ನಿಂದು ಏಳೇಳು ಜನ್ಮದ ನಂಟು. ಹಿಂದಿನ ಮೂರು ಜನ್ಮದಲ್ಲೂ ನಾವು ಸತಿ-ಪತಿಗಳಾಗಿದ್ದೇವು ಅಂತ ಬುರುಡೆ ಬಿಟ್ಟು 30 ಲಕ್ಷ ದೋಚಿದ್ದು ಈ ಸುದ್ದಿ...

