fake social media account

ಸೌದಿ ಅರೇಬಿಯಾದಿಂದ ಜಮೀರ್ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆ: ಸಚಿವಾಲಯ ನಿಯಂತ್ರಿಸುವುದು ಯಾರು? ಟರ್ಕಿಯೋ, ಪ್ಯಾಲೇಸ್ತೀನೋ..?
ಜಮೀರ್ ನಿರ್ವಹಿಸುವ ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಜಮೀರ್ ಅವರೇ, ಕರ್ನಾಟಕದ ನಿಮ್ಮದೇ 'ಬಾಂಧವʼರ ಮೇಲೆ ನಿಮಗೆ ನಂಬಿಕೆ ಇಲ್ಲವೇ?

ನಿರ್ದೇಶಕ ಎಸ್.ನಾರಾಯಣ್ ಹೆಸರಿನಲ್ಲಿ ನಕಲಿ Facebook ಖಾತೆ ಸೃಷ್ಟಿ; ಅವಹೇಳನಕಾರಿ ಪೋಸ್ಟ್; ದೂರು ದಾಖಲು
ನನ್ನ ಹೆಸರಿನಲ್ಲಿ ಫೇಸ್ಬುಕ್ ಖಾತೆಯೇ ಇಲ್ಲ. ಆದರೆ, ದುಷ್ಕರ್ಮಿಗಳು ನಕಲಿ ಪ್ರೊಫೈಲ್ ಸೃಷ್ಟಿಸಿ ನಟರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪೋಸ್ಟ್'ಗಳನ್ನು ಮಾಡುತ್ತಿದ್ದಾರೆ, ಇದರಿಂದಾಗಿ ಅವಮಾನವಾಗುತ್ತಿದೆ.

