ಗ್ಯಾಡ್ಜೆಟ್ಸ್ನಿಮಗೆ ಗೊತ್ತಿಲ್ಲದೇ ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಇರಬಹುದು? ನಕಲಿ ನಂಬರ್ ಬ್ಲಾಕ್ ಮಾಡೋದು ಹೇಗೆ ಗೊತ್ತಾ?
ಎಷ್ಟೋ ಜನರಿಗೆ ತಮ್ಮ ಹೆಸರಲ್ಲಿ ಎಷ್ಟು ಮೊಬೈಲ್ ನಂಬರ್ ಆಕ್ಟಿವ್ ಇದೆ ಅಂತಾನೇ ಗೊತ್ತಿಲ್ಲ! ಯಾಕಂದ್ರೆ, ಅವರ ಹತ್ತಿರ 1 ಇಲ್ಲಾ 2 ಸಿಮ್ ಇದ್ರೆ, ಅವ್ರಿಗೆ ಗೊತ್ತಿಲ್ಲದೆಯೂ ಮತ್ತೊಂದು - ಎರಡು ಸಿಮ್ ಇರಬಹುದು! ಹಾಗಾದ್ರೆ, ಅದನ್ನ ತಿಳಿದು ಕೊಳ್ಳೋದು ಹೇಗೆ ಗೊತ್ತಾ? ಇಲ್ಲಿದೆ ಆ ಕುರಿತ ವರದಿ: