ದೇಶನಕಲಿ ಸುಪ್ರೀಂ ಕೋರ್ಟ್ ವೆಬ್ಸೈಟ್ ಸೃಷ್ಟಿ; ಫಿಶಿಂಗ್ ಅಟ್ಯಾಕ್ ಬಗ್ಗೆ ವಕೀಲರು, ದಾವೆದಾರರಿಗೆ ಸಿಜೆಐ ಎಚ್ಚರಿಕೆ!
ಫಿಶಿಂಗ್ ಅಟ್ಯಾಕ್ ಗಾಗಿ ಸೃಷ್ಟಿಸಲಾದ ಸುಪ್ರೀಂ ಕೋರ್ಟ್ನ ನಕಲಿ ವೆಬ್ಸೈಟ್ ಕುರಿತು ವಕೀಲರು ಮತ್ತು ದಾವೆದಾರರಿಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಗುರುವಾರ ಎಚ್ಚರಿಕೆ ನೀಡಿದ್ದಾರೆ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.