ತೆಲುಗು ಚಿತ್ರರಂಗದಲ್ಲಿ ಶತದಿನೋತ್ಸವ ಆಚರಣೆ ಹೆಚ್ಚು ಚಾಲ್ತಿಯಲ್ಲಿದ್ದು, ಇದನ್ನು ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ವಿರೋಧಿಸಿದ್ದಾರೆ...