ರಾಜ್ಯನಕಲಿ ನಕ್ಷೆ ನೀಡಿ ಕಟ್ಟಡ ನಿರ್ಮಾಣ: ಭೂ ಮಾಲೀಕರು ಮತ್ತು ಡೆವಲಪರ್ ವಿರುದ್ಧ BBMP ಎಫ್ಐಆರ್ ದಾಖಲು
ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಯೋಜನೆಯಲ್ಲಿ ಮಾಲೀಕರು ಮತ್ತು ಪಾಲುದಾರರು ನಕಲಿ ನಕ್ಷೆ ನೀಡಿ ಕಟ್ಟಡ ನಿರ್ಮಿಸುತ್ತಿರುವುದು ಕಂಡುಬಂದಿದೆ. ಜತೆಗೆ 20 ಅಕ್ರಮ ವಸತಿ ಘಟಕಗಳನ್ನು ಸೇರಿಸಿದ್ದಾರೆ.