ರಾಜ್ಯವಿದ್ಯುತ್ ಸಂಪರ್ಕಕ್ಕೆ ನಕಲಿ Occupancy certificate ಸಲ್ಲಿಕೆ: Bescom-BBMP ಕ್ರಮಕ್ಕೆ ಮುಂದು, ದತ್ತಾಂಶ ಸಂಗ್ರಹ..!
ಮೂರು ತಿಂಗಳ ಹಿಂದೆ ಬೆಸ್ಕಾಂನಲ್ಲಿ ವಿದ್ಯುತ್ ಸಂಪರ್ಕಗಳಿಗಾಗಿ ಸುಮಾರು ಒಂದು ಲಕ್ಷ ಅರ್ಜಿಗಳು ಬಂದಿದ್ದು, ಆಗಸ್ಟ್. 22ರ ವೇಳೆಗೆ 59,566 ಅರ್ಜಿಗಳು ಬಾಕಿ ಇದ್ದವು ಎಂದು ಇಂಧನ ಇಲಾಖೆ ನೀಡಿರುವ ಮಾಹಿತಿಗಳಿಂದ ತಿಳಿದುಬಂದಿದೆ.