Fake note

ಸಿಗರೇಟ್ ಖರೀದಿಸಿ ಜೈಲು ಸೇರಿದ ಭೂಪ! ನಡೆದಿದ್ದಾದರೂ ಏನು?
ಸಿಗರೇಟ್ ಸೇದೋದ್ರಿಂದ ಆರೋಗ್ಯಕ್ಕೆ ಹಾನಿಕರ ಎಂದು ಎಲ್ಲರಿಗೂ ಗೊತ್ತು, ಆದ್ರೂ ಅದೆಷ್ಟೋ ಜನರಿಗೆ ದಿನಕ್ಕೆ 3 - 4 ಧಮ್ ಎಳಿಯದೇ ಇದ್ರೆ ನೆಮ್ಮದಿಯೇ ಇಲ್ಲ! ಇದರ ನಡುವೆಯೇ ವಿಚಿತ್ರ ಎನ್ನುವಂತೆ ಅಂಗಡಿಯಲ್ಲಿ ಸಿಗರೇಟ್ ಖರೀದಿಸಲು ಹೋದ ಭೂಪ ಇದೀಗ ಪೊಲೀಸರ ಅತಿಥಿ ಆಗಿದ್ದಾನೆ!

ಬೆಂಗಳೂರು: 30 ಸಾವಿರ ರು. ನಕಲಿ ನೋಟು ವಶ, ವಿಕಲ ಚೇತನ ವ್ಯಕ್ತಿ ಬಂಧನ
ಸ್ಥಳೀಯ ಅಂಗಡಿ ಮತ್ತು ರಸ್ತೆ ಬದಿಯ ವ್ಯಾಪಾರಿಗಳಿಗೆ ನಕಲಿ 500 ರೂಪಾಯಿ ನೋಟುಗಳೊಂದಿಗೆ ವಂಚಿಸಿದ್ದ 60 ವರ್ಷದ ದೈಹಿಕ ವಿಕಲಚೇತನ ವ್ಯಕ್ತಿಯನ್ನು ಪೊಲೀಸರು ಬಂಧಸಿದ್ದಾರೆ.

ರಾಯಚೂರು: ಖೋಟಾನೋಟು ಜಾಲದ 7 ಜನರ ಬಂಧನ, 4.52 ಲಕ್ಷ ರೂ ನಕಲಿ ನೋಟು ವಶ
ರಾಯಚೂರು ಜಿಲ್ಲೆಯಲ್ಲಿ ಖೋಟಾ ನೋಟುಗಳನ್ನು ಮುದ್ರಿಸಿ ಪ್ರಸಾರ ಮಾಡುತ್ತಿದ್ದ ಜಾಲವೊಂದು ಪೋಲೀಸರ ಅತಿಥಿಯಾಗಿದೆ. ದೇವದುರ್ಗ ಪೋಲೀಸರು.....

ಬೆಳಗಾವಿ: 7 ಕೋಟಿ ರೂ. ಮೌಲ್ಯದ ನಕಲಿ ನೋಟು ವಶ, ಓರ್ವನ ಬಂಧನ
ಚುನಾವಣೆ ವೇಳೆ ಮತದಾರಾರೈಗೆ ಹಂಚಲು ತಂದಿದ್ದರೆನ್ನಲಾದ 7 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ಬೆಳಗಾವಿ ಪೋಲೀಸರು ಜಪ್ತಿ ಮಾಡಿದ್ದಾರೆ.

ಕರ್ನಾಟಕ ಎಲೆಕ್ಷನ್ ಎಫೆಕ್ಟ್: ಬಾಂಗ್ಲಾದಿಂದ ರಾಜ್ಯಕ್ಕೆ ನಕಲಿ ನೋಟು ಸಾಗಿಸುತ್ತಿದ್ದ ಕಳ್ಳರ ಬಂಧನ
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ನೋಟುಗಳನ್ನು...

ಖೋಟಾ ನೋಟು ಚಲಾವಣೆ ಅಡ್ಡೆ ಮೇಲೆ ಎನ್ಐಎ ದಾಳಿ: ಇಬ್ಬರ ಬಂಧನ
ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಅಡ್ಡೆ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ...

ಪಶ್ಚಿಮ ಬಂಗಾಳದಲ್ಲಿ ನಕಲಿ ನೋಟು ಜಾಲ ಪತ್ತೆ, ಮೂವರ ಬಂಧನ
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಪೋಲೀಸರು ಅಕ್ರಮ ನಕಲಿ ನೋಟು ವಹಿವಾಟು ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ನಕಲಿ ನೋಟುಗಳ ಕಳ್ಳಸಾಗಣೆ: ಬಂಧಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ
ಬಾಂಗ್ಲಾದೇಶದಿಂದ 2,000 ಮುಖಬೆಲೆಯ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡುವಲ್ಲಿ ಭಾಗಿಯಾದ ಇಬ್ಬರು...

ಕಾನ್ಪುರದಲ್ಲಿ ರು.7.64 ಲಕ್ಷ ನಕಲಿ ಹೊಸ ನೋಟು ವಶಕ್ಕೆ: ಮೂವರ ಬಂಧನ
ಕಾನ್ಪುರದ ದಹತ್ ಜಿಲ್ಲೆಯ ಪುಖಾರಿಯನ್ ಪ್ರದೇಶದಲ್ಲಿ ರು.7.64 ಲಕ್ಷ ಮೌಲ್ಯದ 2000 ರುಪಾಯಿಯ ಹೊಸ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧನಕ್ಕೊಳಪಡಿಸಿದ್ದಾರೆ...

