ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರ ಹೆಸರಿನಲ್ಲಿ ಇನ್ಸ್ಟಾಗ್ರಾಂ ಖಾತೆಯನ್ನು ನಕಲಿಸಿರುವ ಸೈಬರ್ ವಂಚಕರು, ಡಿಜಿಟಲ್ ವ್ಯಾಲೆಟ್ ಮೂಲಕ ಹಣ ಕಳುಹಿಸುವಂತೆ ವ್ಯಕ್ತಿಗಳನ್ನು ಕೇಳಿದ್ದಾರೆ.