ಸಿನಿಮಾ ಸುದ್ದಿಎರಡು ದಿನದ ಹಿಂದೆ ನನ್ನ ಎಂಗೇಜ್ ಮೆಂಟ್ ಆಯ್ತು; ತಕ್ಷಣವೇ ಮದುವೆ ಮಾಡಬೇಡಿ: ನಟಿ ಅನುಪಮಾ ಗೌಡ
ಬೆಳಗ್ಗೆಯಿಂದಲೂ ಶೂಟಿಂಗ್ ಸೆಟ್ನಲ್ಲೂ ಎಲ್ಲರೂ ಕಂಗ್ರ್ಯಾಜುಲೇಷನ್ಸ್ ಹೇಳೋಕೆ ಶುರು ಮಾಡಿದ್ದಾರೆ. ಒಂದೆರಡು ದಿನದಿಂದ ಒಂದಷ್ಟು ಜನ ಮೆಸೇಜ್ನಲ್ಲೂ ಕಂಗ್ರ್ಯಾಜುಲೇಷನ್ಸ್ ಹೇಳ್ತಾ ಇದ್ದಾರೆ.