fake currency

PNB ಬ್ಯಾಂಕ್ನಲ್ಲಿ ಬಯಲಾಯ್ತು ಮಹಾ ಗೋಲ್ಮಾಲ್! ಕಾಣೆಯಾಗಿದ್ದ 4 ಲಕ್ಷ ರೂ ಹುಡುಕಲು ಹೊರಟ ಬ್ಯಾಂಕ್ಗೆ ಸಿಕ್ಕಿದ್ದು ಬರೋಬ್ಬರಿ ₹7.40 ಕೋಟಿ ನಕಲಿ ನೋಟು
ಉತ್ತರ ಪ್ರದೇಶದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ ಕರೆನ್ಸಿ ಚೆಸ್ಟ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿದೆ. ಆರ್ಬಿಐ 4.36 ಲಕ್ಷ ರೂ.ಗಳನ್ನು ಹುಡುಕುತ್ತಿದ್ದಾಗ, PNB ಶಾಖೆಯಲ್ಲಿ 7.40 ಕೋಟಿ ನಕಲಿ ಕರೆನ್ಸಿ ಪತ್ತೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ದಕ್ಷಿಣ ಕನ್ನಡ: 2.38 ಲಕ್ಷ ರೂ ಮೊತ್ತದ ನಕಲಿ ನೋಟು ಹೊಂದಿದ್ದ ಇಬ್ಬರ ಬಂಧನ!
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಕಲಿ ನೋಟುಗಳ ಚಲಾವಣೆಯ ಬಗ್ಗೆ ದೊರೆತ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ನಡೆಸಿದ ಕಾರ್ಯಾಚರಣೆಯ ನಂತರ ಬಂಧಿಸಲಾಗಿದೆ.

ಬಿಹಾರದ ಭಾರತ-ನೇಪಾಳ ಗಡಿಯಲ್ಲಿ ಅಕ್ರಮ ಪ್ರವೇಶಕ್ಕಾಗಿ ನಾಲ್ವರ ಬಂಧನ, ನಕಲಿ ನೋಟು ವಶ
ಇಂತಹ ಸಹಚರರು ಹೆಚ್ಚಾಗಿ ಹಣದ ಲಾಭಕ್ಕಾಗಿ ಒಳನುಸುಳುವವರಿಗೆ ಸಹಾಯ ಮಾಡುತ್ತಾರೆ. ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಎಸ್ಎಸ್ಬಿ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 27 ಲಕ್ಷ ರೂಪಾಯಿ ನಕಲಿ ನೋಟು ಜಪ್ತಿ; ಮೂವರ ಬಂಧನ
ಉತ್ತರ ಪ್ರದೇಶದ ಭೋಜಿಪುರ ಪ್ರದೇಶದಲ್ಲಿ ಮೂವರನ್ನು ಬಂಧಿಸಲಾಗಿದ್ದು, ಅವರ ಬಳಿಯಿದ್ದ 27 ಲಕ್ಷ ರೂಪಾಯಿಯ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು(ಎಫ್ಐಸಿಎನ್) ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಬೆಂಗಳೂರು: 1 ಕೋಟಿ ರೂಪಾಯಿ ನಕಲಿ ನೋಟು ನೀಡಿ ಉದ್ಯಮಿಗೆ ವಂಚನೆ, ಮೂವರ ಬಂಧನ
ಗುತ್ತಿಗೆದಾರನಿಗೆ ಸಾಲ ಕೊಡಿಸುವುದಾಗಿ ಹೇಳಿ 1 ಕೋಟಿ ರೂಪಾಯಿ ನಕಲಿ ನೋಟುಗಳ ನೀಡಿ ಸರ್ವಿಸ್ ಚಾರ್ಜ್ ಎಂದು 27 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ರಾಷ್ಟ್ರೀಯ ತನಿಖಾ ತಂಡದಿಂದ ನಕಲಿ ನೋಟು ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ
ಆರ್ ವಿಜಯ್ ಬಂಧಿತ ಆರೋಪಿ, ಕರ್ನಾಟಕದಲ್ಲಿ ಇಂಡಿಯಾದ ಕರೆನ್ಸಿ ಚಲಾವಣೆಯಲ್ಲಿ ಭಾಗಿಯಾಗಿದ್ದ ಎಂದು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಳಗಾವಿ: ಖೋಟಾ ನೋಟು ಜಾಲ ಪತ್ತೆ, ಇಬ್ಬರ ಬಂಧನ
ಡಿಸಿಐಬಿ ಹಾಗೂ ಪೊಲೀಸರ ಕಾರ್ಯಾಚರಣೆ ನಡೆಸಿ ಖೋಟಾ ನೋಟು ಜಾಲ ಪತ್ತೆ ಹಚ್ವಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ನಡೆದಿದೆ.

ನೋಟು ನಿಷೇಧದ ನಂತರ ಅತಿ ಹೆಚ್ಚು ನಕಲಿ ನೋಟು, ಅನುಮಾನಾಸ್ಪದ ವಹಿವಾಟು!
1000, 500 ರೂ ಮುಖಬೆಲೆಯ ನೋಟು ನಿಷೇಧಗೊಂಡ ನಂತರ ದೇಶದಲ್ಲಿರುವ ಬ್ಯಾಂಕ್ ಗಳು ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಸ್ವೀಕರಿಸಿದ್ದು, ಅನುಮಾನಾಸ್ಪದ ವಹಿವಾಟುಗಳಲ್ಲಿ ಶೇ.480 ರಷ್ಟು

ಆರ್ಬಿಐಗೆ ನಕಲಿ ನೋಟು ರವಾನಿಸುತ್ತಿದ್ದ ಎಸ್ಬಿಐ ಮ್ಯಾನೆಜರ್ ವಿರುದ್ಧ ಎಫ್ಐಆರ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ಬಿಐ)ಗೆ ನಕಲಿ ನೋಟು ರವಾನಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ)ದ ಬ್ಯಾಂಕ್ ವ್ಯವಸ್ಥಾಪಕನ...

