ಕ್ರಿಕೆಟ್PSL 2026: ಪ್ರೇಕ್ಷಕರೇ ಇಲ್ಲ ಅಂದ್ರೆ ಕೂಗಾಡೋ ಶಬ್ದ ಎಲ್ಲಿಂದ ಬರುತ್ತೆ..; PCB ವಿರುದ್ಧ ಪಾಕ್ ಅಭಿಮಾನಿಗಳ ಕಿಡಿ, Video
ಶುಕ್ರವಾರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆರಂಭವಾಗಿದ್ದು, ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಲಾಹೋರ್ ಖಲಂದರ್ಸ್ ತಂಡ ಹೈದರಾಬಾದ್ ಕಿಂಗ್ಸ್ಮೆನ್ ತಂಡವನ್ನು 69 ರನ್ಗಳಿಂದ ಸೋಲಿಸಿತು.