ದೇಶಇಶ್ರತ್ ಜಹಾನ್ ಪ್ರಕರಣ: ಚಿದಂಬರಂರಿಂದ ಕೇಂದ್ರದ ವಿರುದ್ಧ 'ನಕಲಿ ವಿವಾದ ಸೃಷ್ಟಿ' ಆರೋಪ
ಇಶ್ರಾತ್ ಜಹಾನ್ ಪ್ರಕರಣ ಮತ್ತೆ ಸುದ್ದಿಯಲ್ಲಿದ್ದು ಮಾಜಿ ಕೇಂದ್ರ ಗೃಹ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ನಕಲಿ ವಿವಾದ ಸೃಷ್ಟಿಸಿರುವ ಆರೋಪ ಮಾಡಿದ್ದಾರೆ.