ರಾಜ್ಯ72 ವರ್ಷದ ವೃದ್ಧ ಮಹಿಳೆಗೆ ಚಿಕಿತ್ಸೆ ನೀಡುವುದಾಗಿ 8.08 ಲಕ್ಷ ರೂ. ವಂಚನೆ: ನಕಲಿ ಆಯುರ್ವೇದ ವೈದ್ಯನ ಬಂಧನ
72 ವರ್ಷದ ವೃದ್ಧ ಮಹಿಳೆಗೆ ಚಿಕಿತ್ಸೆ ನೀಡುವುದಾಗಿ ವ್ಯಕ್ತಿಯೊಬ್ಬನಿಗೆ 8.08 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ರಾಜಸ್ಥಾನದ ನಕಲಿ ಆಯುರ್ವೇದ ವೈದ್ಯ, ಆತನ ಮಗ ಮತ್ತು ಸಹಚರನನ್ನು ವಿಲ್ಸನ್ ಗಾರ್ಡನ್ ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.