Fairness creams

ಪಾಕಿಸ್ತಾನದಲ್ಲಿ ತಯಾರಾದ ಸೌಂದರ್ಯವರ್ಧಕ ಕ್ರೀಮ್ಗಳಿಂದ ಅಪಾಯ: ದೇಶಾದ್ಯಂತ ಅಲರ್ಟ್ ಘೋಷಿಸಿದ ಭಾರತ!
ಮೇಡ್ ಇನ್ ಪಾಕಿಸ್ತಾನ್' ಉತ್ಪನ್ನಗಳ ವಿರುದ್ಧ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಎಚ್ಚರಿಕೆಯನ್ನು ನೀಡಿದೆ.

ಬ್ಯೂಟಿಗಾಗಿ ಫೇರ್ನೆಸ್ ಕ್ರೀಮ್ ಬಳಸ್ತೀರಾ? ಹೆಚ್ಚುತ್ತಿದೆಯಂತೆ ಕಿಡ್ನಿ ಫೇಲ್ಯೂರ್, ಬಳಕೆಗೂ ಮುನ್ನ ಚಿಂತಿಸಿ!
ಸುಂದರವಾಗಿ ಕಾಣಬೇಕು ಎಂದು ಸಾಕಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ವಿಧ ವಿಧದ ಕ್ರೀಮ್ಗಳನ್ನು ಬಳಕೆ ಮಾಡುತ್ತಾರೆ. ಕೆಲವು ಕ್ರೀಮ್ಗಳು ಕಡಿಮೆ ಬೆಲೆಗೆ ಸಿಕ್ಕದರೆ ಇನ್ನು ಕೆಲವು ಕ್ರೀಮ್ಗಳಿಗೆ ಸಾವಿರಾರು ರೂಪಾಯಿ ನೀಡಬೇಕಾಗಿದೆ.

