ವಾಣಿಜ್ಯಕೆನಡಾ ಮೂಲದ ಕಂಪನಿ ತಕ್ಕೆಗೆ IDBI ಬ್ಯಾಂಕ್; ₹52,878 ಕೋಟಿಗೆ ಡೀಲ್ ಫೈನಲ್ ಮಾಡಿದ ಕೇಂದ್ರ ಸರ್ಕಾರ!
ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿ, ಕೆನಡಾದ ಫೇರ್ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಸಂಸ್ಥೆಯು ಐಡಿಬಿಐ ಬ್ಯಾಂಕ್ನ ಕಾರ್ಯತಂತ್ರದ ಖರೀದಿದಾರನಾಗಿ ಆಯ್ಕೆಯಾಗಿದೆ. ಆ ಕುರಿತ ವರದಿ ಇಲ್ಲಿದೆ: