ರಾಜಕೀಯಕಾಂಗ್ರೆಸ್ ನಲ್ಲಿ ಹೊಸ ಬಣ, ಗುಂಪುಗಾರಿಕೆ: ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸೋಲು ಗೆಲುವಿನ ಪರಾಮರ್ಶೆ
ಗುಂಪುಗಾರಿಕೆ, ಬಣ ರಾಜಕೀಯ ಮತ್ತೆ ಕಾಂಗ್ರೆಸ್ ನ್ನು ಕಾಡುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ನಲ್ಲಿ ಎರಡು ಗುಂಪು ಇರುವುದು ಗೊತ್ತಿರುವ ಸಂಗತಿಯೇ, ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ ಕೆ ಶಿವಕುಮಾರ್ ಬಣ.