ರಾಜ್ಯಕೋಗಿಲು ನಿವಾಸಿಗಳಲ್ಲಿ ಬಾಂಗ್ಲಾ-ರೋಹಿಂಗ್ಯಾಗಳು: ಸತ್ಯಶೋಧನಾ ಸಮಿತಿಯಿಂದ ವಿಜಯೇಂದ್ರಗೆ ವರದಿ ಸಲ್ಲಿಕೆ, NIA ತನಿಖೆಗೆ ಶಿಫಾರಸು
ವರದಿಯಲ್ಲಿ ಕೋಗಿಲು ಪ್ರದೇಶದ ಫಕೀರ್ ಕಾಲೋನಿ, ವಾಸಿಂ ಕಾಲೋನಿ ಹಾಗೂ ಫಕೀರ್ ನ್ಯೂ ಕಾಲೋನಿಗಳಲ್ಲಿ ಕಳೆದ ಎರಡು ವರ್ಷಗಳಿಂದ ಸರ್ಕಾರಿ ಭೂಮಿ ಮತ್ತು ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮೀಸಲಾದ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುವವರು ನೆಲೆಸಿದ್ದಾರೆ.