ವಿಶೇಷದಾವಣಗೆರೆ: 30 ಕೊಲೆ ಪ್ರಕರಣ ಸೇರಿದಂತೆ 60 ಕೇಸ್ ಗಳ ಪತ್ತೆಗೆ ಸಹಾಯ ಮಾಡಿದ 'ತುಂಗಾ'ಗೆ ಸನ್ಮಾನ!
ಕೊಲೆಗಾರನ ಬೆವರಿನ ವಾಸನೆ ಹಿಡಿದು ನಾಯಿಯೊಂದು ಹಂತಕನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. 30 ಕೊಲೆ ಪ್ರಕರಣ ಸೇರಿದಂತೆ ಒಟ್ಟು 60 ಕೇಸ್ ಗಳನ್ನು ಬೇಧಿಸುವಲ್ಲಿ ತುಂಗಾ ಎಂಬ ಹೆಸರಿನ ನಾಯಿ ಯಶಸ್ವಿಯಾಗಿದೆ