Facebook love

ಅಮಾಯಕ ಗಂಡನ ಕಿಡ್ನಿ ಮಾರಿ, ಫೇಸ್`ಬುಕ್ Lover ಜೊತೆ ಮಹಿಳೆ ಪರಾರಿ! ನ್ಯಾಯ ಕೇಳಿದ್ದಕ್ಕೆ ಥಳಿಸಿದ ಕ್ರೂರಿ!
ಸಂತ್ರಸ್ತ ವ್ಯಕ್ತಿ ವೃತ್ತಿಯಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದ ಈತನಿಗೆ ಓರ್ವ ಮಗಳು ಕೂಡ ಇದ್ದಳು.

ಆನ್‌ಲೈನ್‌ನಲ್ಲೇ ಮದುವೆ: ರಾಜಸ್ಥಾನದ ಪ್ರಿಯಕರನ್ನು ಭೇಟಿಯಾಗಲು ಗಡಿದಾಟಿ ಬಂದ ಪಾಕ್ ಯುವತಿ; ಗೂಢಚಾರಿಕೆ ಆರೋಪ!
ಸೀಮಾ ಹೈದರ್ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರೆ, ಅಂಜು ರಾಜಸ್ಥಾನದ ಅಲ್ವಾರ್‌ನಿಂದ ಪಾಕಿಸ್ತಾನಕ್ಕೆ ತೆರಳಿದ್ದಳು. ಇದೀಗ ಈ ಪಟ್ಟಿಗೆ ಮೆಹ್ವೀಶ್ ಹೆಸರು ಸೇರ್ಪಡೆಯಾಗಿದೆ.

ಮತ್ತೊಂದು ಅಂಜು ಪ್ರಕರಣ: ಪ್ರೇಮಿಗಾಗಿ ಗಂಡ-ಮಕ್ಕಳ ತೊರೆದು ಕುವೈತ್ ಗೆ ರಾಜಸ್ಥಾನ ಯುವತಿ ಪರಾರಿ!
ಪಾಕಿಸ್ತಾನದ ಸೀಮಾ ಹೈದರ್, ಪಾಕಿಸ್ತಾನಕ್ಕೆ ತೆರಳಿರುವ ಭಾರತದ ಅಂಜು ಪ್ರಕರಣಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು, ರಾಜಸ್ಥಾನ ಯುವತಿಯೊಬ್ಬಳು ತನ್ನ ಪ್ರೇಮಿಗಾಗಿ ಗಂಡ-ಮಕ್ಕಳನ್ನು ತೊರೆದು ಕುವೈತ್ ಗೆ ಪರಾರಿಯಾಗಿರುವ ಘಟನೆ ವರದಿಯಾಗಿದೆ.

ಪಾಕ್ ಗೆಳೆಯನ ಮದುವೆಯಾದ ಭಾರತದ ಮಹಿಳೆ ಅಂಜು ವೀಸಾ ಅವಧಿ ವಿಸ್ತರಿಸಿದ ಪಾಕ್ ಸರ್ಕಾರ!
ಪಾಕಿಸ್ತಾನಕ್ಕೆ ಪರಾರಿಯಾಗಿ ತನ್ನ ಫೇಸ್‌ಬುಕ್ ಪ್ರಿಯಕರನನ್ನು ಮದುವೆಯಾಗಿದ್ದ ಭಾರತ ಮೂಲದ ವಿವಾಹಿತ ಮಹಿಳೆ ಅಂಜು ಅವರ ವೀಸಾ ಅವಧಿಯನ್ನು ಅಲ್ಲಿನ ಸರ್ಕಾರ ಒಂದು ವರ್ಷ ವಿಸ್ತರಿಸಿದೆ ಎಂದು ತಿಳಿದುಬಂದಿದೆ.

ಗಂಡ-ಮಕ್ಕಳ ಬಿಟ್ಟು, ಪ್ರಿಯಕರನಿಗಾಗಿ ಪಾಕ್ ಗೆ ಓಡಿ ಹೋದ ಮಹಿಳೆ: ತನಿಖೆಗೆ ಆದೇಶಿಸಿದ ಮಧ್ಯ ಪ್ರದೇಶ ಸರ್ಕಾರ!
ಪ್ರಿಯಕರನಿಗಾಗಿ ಗಂಡ-ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋಗಿರುವ ಭಾರತ ಮೂಲದ ಮಹಿಳೆ ಅಂಜು ಪ್ರಕರಣವನ್ನು ಮಧ್ಯ ಪ್ರದೇಶ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಸಂಬಂದ ಕೂಲಂಕುಷ ತನಿಖೆಗೆ ಆದೇಶಿಸಿದೆ.

ಮಂಗಳೂರು: ಫೇಸ್‌ಬುಕ್ ನಲ್ಲಿ ಪ್ರೀತಿಸಿದ ಯುವತಿಯನ್ನು ಪಿಜಿಯಲ್ಲಿ ಕೊಂದ!
ಫೇಸ್‌ಬುಕ್ ಪ್ರೀತಿ ಕೆಲವು ಬಾರಿ ಬಾಳಿಗೆ ಹೊಸ ಬೆಳಕಾದರೆ ಇನ್ನೂ ಹಲವು ಬಾರಿ ಬದುಕಿಗೆ ಕೊಳ್ಳಿಯಿಟ್ಟಿರುವುದನ್ನು ನಾವು ಕಾಣಬಹುದು. ಇದೇ ರೀತಿಯ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

