ಸಿನಿಮಾ ಸುದ್ದಿಯಾರದೋ ದೇಹಕ್ಕೆ ನಟಿಯ ತಲೆ ಅಂಟಿಸಿ ಪೋಸ್ಟ್: ಗರಂ ಆದ 'ನಟಸಾರ್ವಭೌಮ' ಬೆಡಗಿ ಅನುಪಮಾ ಪರಮೇಶ್ವರನ್
ಅನುಪಮಾ ಪರಮೇಶ್ವರನ್ ಬಹುಭಾಷಾ ನಟಿ, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ "ನಟಸಾರ್ವಭೌಮ" ಚಿತ್ರದಲ್ಲಿ ಅಭಿನಯಿಸಿದ ಈ ನಟಿಗೆ ಇದೀಗ ತಡೆಯಲಾಗದಷ್ಟು ಕೋಪ ಬಂದಿದೆ. ಇದಕ್ಕೆ ಕಾರಣವೆಂದರೆ ಅವರ ಫೇಸ್ಬುಕ್ ಖಾತೆ ಹ್ಯಾಕ್ ಆಗಿರುವುದು. ಮಾತ್ರವಲ್ಲ ಕಿಡಿಗೇಡಿಗಳು ಮಾರ್ಫ್ ಮಾಡಿದ ಫೋಟೋಗಳನ್ನು ಆಕೆಯ ಖಾತೆಯಲ್ಲಿ ಅಪ್ ಮಾಡಿದ್ದಾರೆ