ದೇಶಸೂರತ್: 2.57 ಕೋಟಿ ರೂ ಮುಖಬೆಲೆಯ ನಕಲಿ ಕರೆನ್ಸಿ ಹೊಂದಿದ್ದ ನಾಲ್ವರ ಬಂಧನ
ನಾಲ್ವರು ಆರೋಪಿಗಳು, ಅವರಲ್ಲಿ ಮೂವರು ಮಹಾರಾಷ್ಟ್ರದ ಅಹಲ್ಯಾನಗರ (ಹಿಂದೆ ಅಹ್ಮದ್ನಗರ ಜಿಲ್ಲೆ)ಯವರಾಗಿದ್ದು, ಮೂರು ಚೀಲಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಸರೋಲಿಯ ಚೆಕ್ಪೋಸ್ಟ್ನಲ್ಲಿ ಅವರನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.