ಜೀವನಶೈಲಿಪದೇ ಪದೇ ಮುಖ ಮುಟ್ಟುತ್ತೀರಾ? ಹಾಗಿದ್ರೆ ನಿಮ್ಮ ಚರ್ಮಕ್ಕೆ ನೀವೇ ದೊಡ್ಡ ಶತ್ರು; Glowing skin ಬೇಕಿದ್ದರೆ, ಈ ಕೆಟ್ಟ ಅಭ್ಯಾಸ ಕೈಬಿಡಿ..!
ನಮ್ಮಲ್ಲಿ ಬಹುತೇಕರಿಗೆ ಅರಿವೇ ಇಲ್ಲದೆ ದಿನದಲ್ಲಿ ಹತ್ತಾರು ಬಾರಿ ಮುಖ ಮುಟ್ಟುವ ಅಭ್ಯಾಸವಿರುತ್ತದೆ. ಕೆಲವರು ಮಾತನಾಡುವಾಗ ಕೆನ್ನೆಗೆ ಕೈ ಇಡುತ್ತಾರೆ. ಇನ್ನೂ ಕೆಲವರು ಹಣೆಯ ಮೇಲೆ ಕೈ ಇಡುತ್ತಾರೆ.