ರಾಜ್ಯಕೋವಿಡ್-19: ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಧಾರವಾಡ ಐಐಟಿಯಿಂದ 3ಡಿ ಮುದ್ರಿತ ಫೇಸ್ ಶೀಲ್ಡ್ಸ್ ತಯಾರಿಕೆ
ಕೊರೋನಾವೈರಸ್ ರೋಗಿಗಳು ಹಾಗೂ ಶಂಕಿತರನ್ನು ಆರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗಾಗಿ ಮುಖಕ್ಕೆ ಹಾಕಿಕೊಳ್ಳುವ ಫೇಸ್ ಶೀಲ್ಡ್ಸ್ ನೊಂದಿಗೆ ಧಾರಾವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಂದೆ ಬಂದಿದೆ. ಇದು 500 ಫೇಸ್ ಶಿಲ್ಡ್ ಗಳನ್ನು ತಯಾರಿಸಿದ್ದು, ಕಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಿದೆ.